إعدادات العرض
1- ಖಂಡಿತವಾಗಿಯೂ ಅಲ್ಲಾಹನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಸ್ರಾ (ಪರ್ಷಿಯಾದ ರಾಜ), ಕೈಸರ್ (ರೋಮ್ನ ರಾಜ), ನಜಾಶಿ (ಅಬಿಸೀನಿಯಾದ ರಾಜ) ಮತ್ತು ಪ್ರತಿಯೊಬ್ಬ 'ಜಬ್ಬಾರ್'ನಿಗೂ (ದಬ್ಬಾಳಿಕೆ ನಡೆಸುವ ಅರಸನಿಗೂ), ಅವರನ್ನು ಅಲ್ಲಾಹನ ಕಡೆಗೆ ಆಹ್ವಾನಿಸಿ ಪತ್ರ ಬರೆದರು