إعدادات العرض
1- ನನ್ನ ಸಮುದಾಯದ ಒಂದು ಗುಂಪು ಸದಾ (ಸತ್ಯದ ಮೇಲೆ) ವಿಜಯಿಗಳಾಗಿರುವರು. ಅಲ್ಲಾಹುವಿನ ಆದೇಶವು ಅವರ ಬಳಿ ಬರುವವರೆಗೆ. ಅವರು (ಆಗಲೂ) ವಿಜಯಿಗಳಾಗಿಯೇ ಇರುವರು