إعدادات العرض
ನನ್ನ ಮೇಲೆ ಕೆಲವು ವಚನಗಳು ಅವತೀರ್ಣವಾಗಿವೆ - ಅಥವಾ ಇಳಿಸಲಾಗಿವೆ - ಅವುಗಳಂತಹಗಳನ್ನು ಹಿಂದೆಂದೂ ನೋಡಲಾಗಿರಲಿಲ್ಲ: (ಅವು)…
ನನ್ನ ಮೇಲೆ ಕೆಲವು ವಚನಗಳು ಅವತೀರ್ಣವಾಗಿವೆ - ಅಥವಾ ಇಳಿಸಲಾಗಿವೆ - ಅವುಗಳಂತಹಗಳನ್ನು ಹಿಂದೆಂದೂ ನೋಡಲಾಗಿರಲಿಲ್ಲ: (ಅವು) ಅಲ್-ಮುಅವ್ವಿದತೈನ್ (ರಕ್ಷಣೆ ಬೇಡುವ ಎರಡು ಸೂರಃಗಳು)
ಉಕ್ಬ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಂದಿಗೆ ಹೇಳಿದರು: "ನನ್ನ ಮೇಲೆ ಕೆಲವು ವಚನಗಳು ಅವತೀರ್ಣವಾಗಿವೆ - ಅಥವಾ ಇಳಿಸಲಾಗಿವೆ - ಅವುಗಳಂತಹಗಳನ್ನು ಹಿಂದೆಂದೂ ನೋಡಲಾಗಿರಲಿಲ್ಲ: (ಅವು) ಅಲ್-ಮುಅವ್ವಿದತೈನ್ (ರಕ್ಷಣೆ ಬೇಡುವ ಎರಡು ಸೂರಃಗಳು)".
[صحيح] [رواه مسلم]
الترجمة
العربية Tiếng Việt অসমীয়া Nederlands Indonesia Kiswahili Hausa සිංහල English ગુજરાતી Magyar ქართული Română Русский Português ไทย తెలుగు मराठी دری Türkçe አማርኛ বাংলা Kurdî Malagasy Македонски Tagalog ភាសាខ្មែរ Українська ਪੰਜਾਬੀ Wolof پښتو Moore Svenska മലയാളം Bosanski தமிழ் 中文الشرح
ಉಕ್ಬ ಇಬ್ನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿನ್ನೆ ರಾತ್ರಿ ಅಲ್ಲಾಹು ನನ್ನ ಮೇಲೆ ಕೆಲವು ವಚನಗಳನ್ನು ಅವತೀರ್ಣಗೊಳಿಸಿದ್ದಾನೆ. ಅವುಗಳಂತಹ ವಚನಗಳನ್ನು ಹಿಂದೆಂದೂ ನೋಡಲಾಗಿರಲಿಲ್ಲ - ಅಂದರೆ ರಕ್ಷಣೆ ಕೋರುವ ವಿಷಯದಲ್ಲಿ - ಅವು ಅಲ್-ಮುಅವ್ವಿದತೈನ್. ಅಂದರೆ ಸೂರ ಖುಲ್ ಅಊದು ಬಿರಬ್ಬಿಲ್ ಫಲಖ್ ಮತ್ತು ಸೂರಃ ಖುಲ್ ಅಊದು ಬಿರಬ್ಬಿನ್ನಾಸ್.فوائد الحديث
ಈ ಎರಡು ಸೂರಃಗಳ ಮಹಾನ್ ಶ್ರೇಷ್ಠತೆಯನ್ನು ವಿವರಿಸಲಾಗಿದೆ.
ಎಲ್ಲಾ ಕೆಡುಕುಗಳಿಂದ ರಕ್ಷಣೆ ಕೋರಲು ಇವೆರಡನ್ನೂ (ಪಠಿಸಲು) ಪ್ರೋತ್ಸಾಹಿಸಲಾಗಿದೆ.
التصنيفات
ಸೂರಾಗಳು ಮತ್ತು ಸೂಕ್ತಿಗಳ ಶ್ರೇಷ್ಠತೆಗಳು