إعدادات العرض
1- ನಾನು ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ಕೇಳಿದೆ: "ಋತುಮತಿಯಾದ ಮಹಿಳೆ ಉಪವಾಸವನ್ನು ಖಝಾ ನಿರ್ವಹಿಸಲು (ಬಿಟ್ಟುಹೋದ ಉಪವಾಸಗಳನ್ನು ನಂತರ ಆಚರಿಸಲು) ಮತ್ತು ನಮಾಝ್ ಖಝಾ ನಿರ್ವಹಿಸದಿರಲು ಕಾರಣವೇನು?