إعدادات العرض
1- ಖಂಡಿತವಾಗಿಯೂ (ಭವಿಷ್ಯದಲ್ಲಿ) ಸುಳ್ಳು ಹೇಳುವ ಮತ್ತು ಅನ್ಯಾಯ ಮಾಡುವ ಆಡಳಿತಗಾರರು ಬರುವರು. ಯಾರು ಅವರ ಸುಳ್ಳುಗಳನ್ನು ಸತ್ಯವೆಂದು ದೃಢೀಕರಿಸುತ್ತಾರೋ ಮತ್ತು ಅವರ ಅನ್ಯಾಯಕ್ಕೆ ಸಹಾಯ ಮಾಡುತ್ತಾರೋ, ಅವನು ನನ್ನವನಲ್ಲ ಮತ್ತು ನಾನು ಅವನವನಲ್ಲ