إعدادات العرض
1- 'ಅವಳನ್ನು ಮೂರು ಬಾರಿ, ಅಥವಾ ಐದು ಬಾರಿ, ಅಥವಾ ನಿಮಗೇನಾದರೂ (ಅಗತ್ಯವೆಂದು) ಕಂಡರೆ ಅದಕ್ಕಿಂತ ಹೆಚ್ಚು ಬಾರಿ, ನೀರು ಮತ್ತು 'ಸಿದ್ರ್' (ಬೋರೆ ಮರದ ಎಲೆ) ನಿಂದ ಸ್ನಾನ ಮಾಡಿಸಿರಿ. ಕೊನೆಯದರಲ್ಲಿ (ಕೊನೆಯ ಬಾರಿ ತೊಳೆಯುವಾಗ) ಕರ್ಪೂರವನ್ನು — ಅಥವಾ ಸ್ವಲ್ಪ ಕರ್ಪೂರವನ್ನು — ಹಾಕಿರಿ. ನೀವು (ಸ್ನಾನ ಮಾಡಿಸಿ) ಮುಗಿಸಿದಾಗ ನನಗೆ ತಿಳಿಸಿರಿ'