إعدادات العرض
1- ವಸಿಯ್ಯತ್ (ಮರಣಶಾಸನ) ಮಾಡಲು ಏನಾದರೂ (ವಿಷಯ/ಸಂಪತ್ತು) ಇರುವ ಯಾವುದೇ ಮುಸ್ಲಿಂ ವ್ಯಕ್ತಿಗೆ, ತನ್ನ ವಸಿಯ್ಯತ್ ಅನ್ನು ತನ್ನ ಬಳಿ ಬರೆದಿಡದೆ ಮೂರು ರಾತ್ರಿಗಳನ್ನು ಕಳೆಯುವ ಹಕ್ಕಿಲ್ಲ (ಅಥವಾ ಹಾಗೆ ಕಳೆಯುವುದು ಅವನಿಗೆ ತಕ್ಕುದಲ್ಲ)