إعدادات العرض
1- ಅಲ್ಲಾಹನಾಣೆ, ನಿಮ್ಮಲ್ಲೊಬ್ಬನು ಯಾವುದೇ ವಸ್ತುವನ್ನು ಅದಕ್ಕೆ ಹಕ್ಕಿಲ್ಲದೆ ತೆಗೆದುಕೊಂಡರೆ, ಅವನು ಪುನರುತ್ಥಾನ ದಿನದಂದು ಅದನ್ನು ಹೊತ್ತುಕೊಂಡು ಅಲ್ಲಾಹನನ್ನು ಭೇಟಿಯಾಗದೇ ಇರಲಾರನು