إعدادات العرض
1- ಖಂಡಿತವಾಗಿಯೂ ನಾನು ಮಹಿಳೆಯರೊಂದಿಗೆ ಹಸ್ತಲಾಘವ ಮಾಡುವುದಿಲ್ಲ. ನೂರು ಮಹಿಳೆಯರಿಗೆ ನನ್ನ ಮಾತು ಕೇವಲ ಒಬ್ಬ ಮಹಿಳೆಗೆ ನನ್ನ ಮಾತಿನಂತೆಯೇ ಇರುತ್ತದೆ
2- ಅವರು ತಮ್ಮ ಕುಟುಂಬದ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಿದ್ದರು - ಅಂದರೆ, ತಮ್ಮ ಕುಟುಂಬದ ಸೇವೆಯಲ್ಲಿ - ನಂತರ ನಮಾಝ್ನ ಸಮಯವಾದಾಗ, ಅವರು ನಮಾಝ್ಗಾಗಿ ಹೊರಡುತ್ತಿದ್ದರು