ಹುದುದ್ (ಶರಿಯಾ ಶಿಕ್ಷೆ)

ಹುದುದ್ (ಶರಿಯಾ ಶಿಕ್ಷೆ)

1- ಖಂಡಿತವಾಗಿಯೂ ಅಲ್ಲಾಹು 'ಫರಾಇದ್'ಗಳನ್ನು (ಕಡ್ಡಾಯ ಕರ್ತವ್ಯಗಳನ್ನು) ವಿಧಿಸಿದ್ದಾನೆ, ಆದ್ದರಿಂದ ಅವುಗಳನ್ನು ವ್ಯರ್ಥಮಾಡಬೇಡಿ (ನಿರ್ಲಕ್ಷಿಸಬೇಡಿ). ಅವನು 'ಹುದೂದ್'‌ಗಳನ್ನು (ಮಿತಿಗಳನ್ನು) ನಿಗದಿಪಡಿಸಿದ್ದಾನೆ, ಆದ್ದರಿಂದ ಅವುಗಳನ್ನು ಮೀರಿಹೋಗಬೇಡಿ. ಅವನು ಕೆಲವು ವಿಷಯಗಳನ್ನು 'ಹರಾಮ್' (ನಿಷಿದ್ಧ) ಮಾಡಿದ್ದಾನೆ, ಆದ್ದರಿಂದ ಅವುಗಳನ್ನು ಉಲ್ಲಂಘಿಸಬೇಡಿ. ಅವನು ಕೆಲವು ವಿಷಯಗಳ ಬಗ್ಗೆ - ಮರೆವಿನಿಂದಲ್ಲ, ಬದಲಿಗೆ ನಿಮ್ಮಲ್ಲಿರುವ ಕರುಣೆಯಿಂದಾಗಿ - ಮೌನವಾಗಿದ್ದಾನೆ, ಆದ್ದರಿಂದ ಅವುಗಳ ಬಗ್ಗೆ (ಅನಗತ್ಯವಾಗಿ) ಸಂಶೋಧನೆ ಮಾಡಬೇಡಿ (ಕೆದಕಬೇಡಿ)