إعدادات العرض
1- ನೀವು ನನಗೆ, ಅಲ್ಲಾಹುವಿನೊಂದಿಗೆ ಯಾವುದನ್ನೂ ಸಹಭಾಗಿಯಾಗಿ (ಶಿರ್ಕ್) ಮಾಡುವುದಿಲ್ಲವೆಂದು, ಕಳ್ಳತನ ಮಾಡುವುದಿಲ್ಲವೆಂದು, ವ್ಯಭಿಚಾರ ಮಾಡುವುದಿಲ್ಲವೆಂದು,
2- ಇಸ್ಲಾಮ್ ಅಪರಿಚಿತ ಸ್ಥಿತಿಯಲ್ಲಿ ಪ್ರಾರಂಭವಾಯಿತು, ಮತ್ತು ಅದು ಪ್ರಾರಂಭವಾದಂತೆಯೇ ಮತ್ತೆ ಅಪರಿಚಿತ ಸ್ಥಿತಿಗೆ ಮರಳುತ್ತದೆ. ಆದ್ದರಿಂದ, ಆ ಅಪರಿಚಿತರಿಗೆ ಮಂಗಳವಾಗಲಿ
3- ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ
4- ಅಲ್ಲಾಹನ ನೆರಳಲ್ಲದೆ ಬೇರೆ ನೆರಳಿಲ್ಲದ ದಿನ (ಪುನರುತ್ಥಾನ ದಿನ) ದಂದು ಅವನು ಏಳು (ರೀತಿಯ) ಜನರಿಗೆ ತನ್ನ ನೆರಳಿನಲ್ಲಿ ನೆರಳು ನೀಡುತ್ತಾನೆ