إعدادات العرض
1- ನಾನು ಕೇಳಿದೆ: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಯಾರಿಗೆ ಹೆಚ್ಚು ಒಳಿತು ಮಾಡಬೇಕು?" ಅವರು ಉತ್ತರಿಸಿದರು: "ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಂದೆಗೆ, ನಂತರ ಹತ್ತಿರದ ಸಂಬಂಧಿಗಳಿಗೆ, ನಂತರ ಅವರ ನಂತರದ ಹತ್ತಿರದ ಸಂಬಂಧಿಗಳಿಗೆ
2- ಯಾವುದೇ ವ್ಯಕ್ತಿಯು ತನ್ನ ಸಹೋದರನಿಗೆ 'ಓ ಕಾಫಿರ್ (ಸತ್ಯನಿಷೇಧಿ)' ಎಂದು ಹೇಳಿದರೆ, ಅವರಲ್ಲಿ ಒಬ್ಬನು ಆ ಮಾತಿಗೆ ಅರ್ಹನಾಗುತ್ತಾನೆ - ಅವನು ಹೇಳಿದಂತೆ ಇದ್ದರೆ, ಇಲ್ಲದಿದ್ದರೆ ಅದು ಹೇಳಿದವನ ಮೇಲೆಯೇ ಮರಳುತ್ತದೆ